ಇಂಡಿಯಾ ಒಕ್ಕೂಟದ ಜಾಣ ನಡೆ, ಇಕ್ಕಟ್ಟಿನಲ್ಲಿ ಎನ್ ಡಿ ಎ | Deputy Speaker | NDA | INDIA | Lok Sabha
2024-07-01
0
ಅಯೋಧ್ಯೆಯ ಸಂಸದರನ್ನು ಕಣಕ್ಕಿಳಿಸಿ ಗೆಲ್ಲಿಸುತ್ತಾ 'ಇಂಡಿಯಾ' ?
► ಈವರೆಗೆ ಬಿಜೆಪಿ ಆಡುತ್ತಿದ್ದ ಆಟವೇ ಅದಕ್ಕೆ ತಿರುಗುಬಾಣ ಆಗುತ್ತಾ ?
#varthabharati #parliament #loksabha #deputyspeaker #bjp #indiaalliance #INDIA #NDA